ಅಮೃತಧಾರೆ ಅಂಕಣ| ಪರಶಿವನು ಸ್ಮಶಾನವಾಸಿಯಾಗಿದ್ದೇಕೆ?

ಜನರಲ್ಲಿ ನಾನು ನೋಡುವ ಒಂದೇ ಸಮಸ್ಯೆ ಎಂದರೆ, ತೀವ್ರತೆಯ ಕೊರತೆ. ಅವರಲ್ಲಿ ಅಗತ್ಯವಿದ್ದಷ್ಟು ತೀವ್ರತೆಯಿದ್ದಿದ್ದರೆ, ಜೀವನಪೂರ್ತಿ ಮುಕ್ತಿಗಾಗಿ ಹೆಣಗಾಡಬೇಕಾಗಿರಲಿಲ್ಲ – ಇವತ್ತೇ ಅದನ್ನು ಮಾಡಬಹುದು. ಬಹುತೇಕ ಜನರಿಗೆ ಸಾವು ಹತ್ತಿರವಾದಾಗ ಅಥವಾ ಆ ಅಂತಿಮ ಕ್ಷಣಗಳಷ್ಟೇ ಅತ್ಯಂತ ತೀವ್ರವಾದ ಕ್ಷಣಗಳಾಗಿರುತ್ತವೆ. ಬಹುತೇಕ ಜನರು ಜೀವಮಾನದಲ್ಲೆಂದೂ ಪ್ರೀತಿಯಲ್ಲಿ, ಸಂತೋಷದಲ್ಲಿ, ನಗುವಿನಲ್ಲಿ, ಕಷ್ಟಗಳಲ್ಲಿ – ಎಲ್ಲೂ ಈ ಮಟ್ಟದ ತೀವ್ರತೆ ಅಥವಾ ಭಾವುಕತೆಯನ್ನು ಅನುಭವಿಸಿರುವುದಿಲ್ಲ. ಇದರಿಂದಲೇ ಶಿವನು ಹೋಗಿ ಸ್ಮಶಾನ ಅಥವಾ ಕಾಯಾಂತದಲ್ಲಿ ಕಾಯುತ್ತ ಕುಳಿತುಬಿಟ್ಟ. ಕಾಯ ಎಂದರೆ ‘ದೇಹ’. … Continue reading ಅಮೃತಧಾರೆ ಅಂಕಣ| ಪರಶಿವನು ಸ್ಮಶಾನವಾಸಿಯಾಗಿದ್ದೇಕೆ?