ಗರ್ಭಿಣಿಯಾಗಿರುವ ಬಾಲಿವುಡ್​ ನಟಿಗೆ ನಿತ್ಯ ಗಂಡನ ಈ ಸೇವೆ ಇಲ್ಲದಿದ್ದರೆ ನಿದ್ದೆಯೇ ಬರಲ್ಲ!

ಬಾಲಿವುಡ್​ ನಟಿ ಅಮೃತಾ ರಾವ್​ 2016ರಲ್ಲಿ ಪ್ರಿಯಕರ ಆರ್​ಜೆ ಅನ್​ಮೋಲ್​ ಅವರನ್ನು ವರಿಸಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಅಮೃತಾ ರಾವ್​ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ನಿಜವಾದ ಹೆಸರು ಇಂಕ್ವಿಲಾಬ್​ ಅಲ್ಲ … ಅಮಿತಾಭ್​ ಬಚ್ಚನ್​ ಸ್ಪಷ್ಟನೆ ಆಹಾರ ಪದ್ಧತಿಯಿಂದ ಹಿಡಿದು, ನಿತ್ಯ ಯೋಗ, ಧ್ಯಾನದ ಮೊರೆ ಹೋಗಿರುವ ಅಮೃತಾ, ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಯಾಗುತ್ತಿದ್ದಾರೆ. ಅವರ ಈ ಎಲ್ಲ ಕೆಲಸಗಳಿಗೆ ಪತಿ ಅನ್​ಮೋಲ್​ ಸಾಥ್​ … Continue reading ಗರ್ಭಿಣಿಯಾಗಿರುವ ಬಾಲಿವುಡ್​ ನಟಿಗೆ ನಿತ್ಯ ಗಂಡನ ಈ ಸೇವೆ ಇಲ್ಲದಿದ್ದರೆ ನಿದ್ದೆಯೇ ಬರಲ್ಲ!