ಜಾಲಿ ಮೂಡ್​ನಲ್ಲಿ 'ನಯನತಾರಾ' ಫ್ಯಾಮಿಲಿ

ವಿಜಯವಾಣಿ ಸುದ್ದಿ ಜಾಲ

ಲೇಡಿ ಸೂಪರ್​ ಸ್ಟಾರ್​​ ನಯನತಾರ

ನಯನತಾರಾ ತಮ್ಮ ಅವಳಿ ಮಕ್ಕಳ ಬರ್ತಡೇ ಸೆಲಬ್ರೇಷನ್​ ನಂತ್ರ ವಿದೇಶದ ಪ್ರವಾಸದಲ್ಲಿದ್ದಾರೆ. ಇನ್​ಸ್ಟಾದಲ್ಲಿ ಹಂಚಿಕೊಂಡ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

ಫ್ಯಾನ್ಸ್ ಫಿದಾ

ಕ್ಯೂಟೆಸ್ಟ್ ಫ್ಯಾಮಿಲಿ, ಲಾಸ್ಟ್​​​​​ ಮೈ ಹಾರ್ಟ್​ ವಿತ್​ ದಿಸ್​ ಕರ್ಲ್​ ಫ್ಯಾಮಿಲಿ, ಸೋ ಬ್ಯೂಟಿಫುಲ್​ ಎಂದು ನಟಿಯ ಫ್ಯಾನ್ಸ್​ ಕಾಮೆಂಟ್ ಮಾಡಿದ್ದಾರೆ

ನಯನಾ ಮುಂದಿನ ಸಿನಿಮಾ

ಮೂಕುತಿ ಅಮ್ಮನ್ 2, ಡಿಯರ್ ಸ್ಟೂಡೆಂಟ್ಸ್, ರಕ್ಕಾಯಿ, ತನಿ ಒರುವನ್​ 2 ಸಿನಿಮಾದಲ್ಲಿ ನಟಿಸಿದ್ದಾರೆ.

ಸಲ್ಮಾನ್ ಜೊತೆ ನಟನೆ

ವಂಶಿ ಪೈಡಿಪಲ್ಲಿ ನಿರ್ದೇಶನದ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ನಯನತಾರ ಅವರು ಒಟ್ಟಾಗಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

ನಯನತಾರ ದಾಂಪತ್ಯ ಜೀವನ

2022ರಲ್ಲಿ ನಯನತಾರ ಅವರು ನಿರ್ದೇಶಕ ಮತ್ತು ನಿರ್ಮಾಪಕ ಆರ್​ ವಿಘ್ನೇಶನ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಾನುಮ್ ರೌಡಿ ಧಾನ್ ಸಿನಿಮಾದಲ್ಲಿ ವಿಘ್ನೇಷನ್​ ಜೊತೆ ನಯನತಾರಾ ಅವರು ಕೆಲಸ ಮಾಡಿದ್ದರು. ಈ ವೇಳೆ ಇಬ್ಬರಲ್ಲಿ ಪ್ರೀತಿಯಾಗಿದ್ದು ಎನ್ನಲಾಗಿದೆ.

ನಯನಾತಾರ ಅವರು ಮೂಕುತಿ ಅಮ್ಮನ್, ಟಾಕ್ಸಿಕ್​​, ಮನಾ ಶಂಕರ ವರಪ್ರಸಾದ್ ಗಾರು, ಜವಾನ್​ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿದ್ದಾರೆ.

ಹಾಟ್​ ಲುಕ್​ನಲ್ಲಿ ಅಮಲಾ ಪೌಲ್