ವಿಜಯವಾಣಿ ಸುದ್ದಿ ಜಾಲ
2013ರಲ್ಲಿ ರಿಲೀಸ್ ಆಗಿದ್ದ ಹೆಬ್ಬುಲಿ ಸಿನಿಮಾವು ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾದಲ್ಲಿ ಅಮಲಾ ಪೌಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಅಮಲಾ ಅವರು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ತಮ್ಮದೇ ಆದ ಪ್ರತ್ಯೇಕ ಫ್ಯಾನ್ಬೇಸ್ ಹೊಂದಿದ್ದಾರೆ.
ತಮಿಳಿನ ಮೈನಾ ಸಿನಿಮಾ ಮೂಲಕ ಹೆಚ್ಚು ಪರಿಚಿತರಾದ ಅಮಲಾ ಅವರು ವೆಲೈಯಿಲ್ಲಾ ಪಟ್ಟಾಥರಿ, ರಾಟ್ಸಾಸನ್, ಆಡು ಜೀವಿತಂನಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
2024ರಲ್ಲಿ ಅಮಲಾ ಪೌಲ್ ಜಗತ್ ದೇಸಾಯಿ ಅವರನ್ನು ಮದುವೆಯಾದರು. ಅವರಿಗೆ ಇಲೈ ಹೆಸರಿನ ಮಗನಿದ್ದಾನೆ.