ಕ್ಲಾಸಿ ಲುಕ್​​ನಲ್ಲಿ ಫಾತಿಮಾ ಸನಾ ಶೇಖ್

ವಿಜಯವಾಣಿ ಸುದ್ದಿ ಜಾಲ

ಟೀನ್​ ಕೌವೆ ವೆಬ್​ ಸೀರಿಸ್​ನಲ್ಲಿ ಫಾತಿಮಾ

ಟೀನ್​ ಕೌವೆ ಎನ್ನುವುದು ದಂಗಲ್​ ನಟಿ ಫಾತಿಮಾ ಶೇಖ್ ನಟನೆಯ ಮುಂದಿನ್​ ವೆಬ್​ಸೀರಿಸ್. ಇದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ. ಬಾಬಿಡಿಯೋಲ್​, ಸಿದ್ಧಾಂತ್​ ಗುಪ್ತಾ ಸಿನಿಮಾದಲ್ಲಿದ್ದಾರೆ.

ದುಬಾರಿ ಟಿಕೆಟ್ ಬಗ್ಗೆ ಮಾತು

ಸಿನಿಮಾ ಮಂದಿರಗಳು, ಪಿವಿಆರ್​ಗಳು ಹೆಚ್ಚು ಹಣ ಪೀಕುತ್ತದೆ. ಇಷ್ಟೊಂದು ಕಾಸ್ಟಲಿಯಾದರೆ ಜನ ಸಿನಿಮಾ ಹೇಗೆ ನೋಡ್ತಾರೆ ಎಂದು ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದರು.

ಹಸಿರು ಸೀರೆಯಲ್ಲಿ ಫಾತಿಮಾ

ಹಸಿರು ಸೀರೆ...ಕನ್ನಡಿ, ದಾರದ ವರ್ಕ್​ನಿಂದ ಕೂಡಿದ ಪಿಂಕ್​ ಬ್ಲೌಸ್​. ಅದಕ್ಕೊಪ್ಪುವ ಒಡವೆ ಧರಿಸಿ ಕ್ಲಾಸಿಕ್​​ ಲುಕ್​ನಲ್ಲಿ ಫಾತಿಮಾ ಮಿಂಚಿದ್ದಾರೆ.

ವಿಜಯ್​ ವರ್ಮಾ ಜೊತೆ ಡೇಟಿಂಗ್

ತಮ್ಮನ್ನಾ ಮಾಜಿ ಬಾಯ್​ಫ್ರೆಂಡ್​ ವಿಜಯ್​ ವರ್ಮಾ ಅವರೊಂದಿಗೆ ಡೇಟಿಂಗ್​ನಲ್ಲಿದ್ದಾರೆ ಎನ್ನುವು ಊಹಾಪೋಹವೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು.

ವಿಜಯ್​ ವರ್ಮಾ ಜೊತೆಗಿನ ಡೇಟಿಂಗ್​ ವದಂತಿ ಸುಳ್ಳು. ಆತ ನನ್ನ ಫ್ರೆಂಡ್​ ಅಷ್ಟೇ ಎಂದು ನಟಿ ಫಾತಿಮಾ ಸನಾ ಶೇಖ್​​​ ಸ್ಪಷ್ಟನೆ ಕೊಟ್ಟರು.

ಮಾಧವನ್​ಜೊತೆಗೆ ನಟನೆ

2025ರಲ್ಲಿ ರಿಲೀಸ್ ಆಗಿದ್ದ ಆಪ್​ ಜೈಸಾ ಕೋಯಿ ಸಿನಿಮಾದಲ್ಲಿ ಫಾತಿಮಾ ನಟಿಸಿದ್ದರು. ಇದೊಂದು ರೊಮ್ಯಾಂಟಿಕ್​...ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಮಾಧವನ್​, ಫಾತಿಮಾ ತಮ್ಮ ಪಾತ್ರದಲ್ಲಿ ಮಿಂಚಿದ್ದರು.

ನಾಕು ತಂತಿಯಲ್ಲಿ ಖುಷಿ ರವಿ