'ಅಯ್ಯನ ಮನೆ ಸೊಸೆ' ಖುಷಿ ರವಿ

ವಿಜಯವಾಣಿ ಸುದ್ದಿ ಜಾಲ

ಇಂದಿರಾ ನಿರ್ದೇಶನದ ಅಯ್ಯನ ಮನೆ ಕನ್ನಡದ ಮೊದಲ ವೆಬ್​​ ಸರಣಿ. ಮೊದಲ ಸರಣಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಸದ್ಯ ಎರಡನೇ ಸರಣಿ ರಿಲೀಸ್ ಆಗಿದ್ದು, ಖುಷಿ ರವಿ ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ದಿಯಾ ನಟಿ ಖುಷಿ ರವಿ ಕನ್ನಡದಲ್ಲಿ ಮಾತ್ರವಲ್ಲಿ ಸ್ಯಾಂಡಲ್​ವುಡ್, ಕಾಲಿವುಡ್​ನಲ್ಲಿ ತಮ್ಮದೇ ಆದ ಫ್ಯಾನ್​ ಬೇಸ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.

ನಾಕುತಂತಿಯಲ್ಲಿ ಖುಷಿ

ಖುಷಿ ರವಿ ಅವರು ನಾಕುತಂತಿ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಹಾಗೂ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿತ್ತು.

ಡೈಜಿ, ಅಗುಂಬೆ, ನಾಕುತಂತಿ ಅವರ ಮುಂದಿನ ಸಿನಿಮಾಗಳು.

ನಾಕು ತಂತಿ ಸಿನಿಮಾದಲ್ಲಿ ಖುಷಿ ರವಿ, ರೋಶಿನಿ ಪ್ರಕಾಶ್, ಸಿಂಧು ಶ್ರೀನಿವಾಸ್ ಮೂರ್ತಿ ಮತ್ತು ಸಂಗೀತಾ ಭಟ್​ ನಟಿಸಿದ್ದಾರೆ. ಮಹಿಳೆಯ ನಾಲ್ಕು ರೀತಿ ಕತೆಗಳನ್ನು ನಾಲ್ವರು ನಿರ್ದೇಶಕರು ಕಟ್ಟಿದ್ದಾರೆ.

'ಕಾನ್​ ಸಿಟಿ'ಯಲ್ಲಿ ಅನ್ನಾ ಬೆನ್