'ಕೊಟ್ಟುಕ್ಕಾಳಿ' ಅನ್ನಾ ಬೆನ್

ವಿಜಯವಾಣಿ ಸುದ್ದಿ ಜಾಲ

ಕುಂಬಳಂಗಿ ನೈಟ್ಸ್​​​ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಮಲಯಾಳಂ ನಟಿ ಅನ್ನಾ ಬೆನ್​​, ಕೊಟ್ಟುಕ್ಕಾಳಿ ಮೂಲಕ ತಮಿಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದ್ದಾರೆ. ಕಾಲಿವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಕೊಯಮತ್ತೂರು ಮಾಪಿಳ್ಳೈ

ಕಿಶೋರ್​ ರಾಜ್​​ಕುಮಾರ್ ನಿರ್ದೇಶಿಸಿ, ನಟಿಸುತ್ತಿರುವ ಕೊಯಮತ್ತೂರು ಮಾಪಿಳ್ಳೈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಇದೇ ಡಿ.24ರಂದು ರಿಲೀಸ್​ ಆಗಲಿದೆ.

ವಿವೇಕ್ ಸಿನಿಮಾದಲ್ಲಿ ಅನ್ನಾ ಬೆನ್

ಅತಿರನ್​ ಖ್ಯಾತಿಯ ನಿರ್ದೇಶಕ ವಿವೇಕ್​ ಆಕ್ಷನ್​ ಕಟ್ ಹೇಳಲು ರೆಡಿಯಾಗಿರುವ ಸಿನಿಮಾದಲ್ಲಿ ಅನ್ನಾಬೆನ್ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಸಿನಿಮಾದ ಟೈಟಲ್ ಬಗ್ಗೆ ಮಾಹಿತಿ ಇಲ್ಲ.

ವೈಶಾಖ್ ರೀತಾ ಸಿನಿಮಾ

Sambhava Vivaranam Nalarasangham ಸಿನಿಮಾ ನಿರ್ದೇಶಕ ವೈಶಾಖ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅನ್ನಾ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಮಾಕಾಳಿ ಅನಿಶ್ಮಾ