'ಹೆಗ್ಗಣ ಮುದ್ದು'ವಿನ ಅದಿತಿ ಸಾಗರ್

ವಿಜಯವಾಣಿ ಸುದ್ದಿ ಜಾಲ

ಹೆಗ್ಗಣ ಮುದ್ದು

ಅವಿನಾಶ್ ಬಲೆಕ್ಕಳ ಆಕ್ಷನ್​ ಕಟ್ ಹೇಳಿರುವ ಹೆಗ್ಗಣ ಮುದ್ದು ಸಿನಿಮಾ 2026ರ ಸೆಪ್ಟೆಂಬರ್ 25ರಂದು ರಿಲೀಸ್​ ಆಗಿತ್ತು.

ಅದಿತಿ ಆಕ್ಟಿಂಗ್​ಗೆ ಫುಲ್​ ಮಾರ್ಕ್ಸ್

ಪೂರ್ಣಚಂದ್ರ ಮೈಸೂರು ಮತ್ತು ಅದಿತಿ ಸಾಗರ್ ಮುಖ್ಯ ಭೂಮಿಕೆಯಲ್ಲಿ ನಟಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದರು.

ಹೆಗ್ಗಣ ಮುದ್ದು ಸಿನಿಮಾ ಬಗ್ಗೆ

ಹೆಗ್ಗಣ ಮುದ್ದು ಸಿನಿಮಾವು ಸಂಬಂಧ ಮತ್ತು ಸಂಸಾರದ ಕಥೆಯುಳ್ಳ ಸಿನಿಮಾ. ವಿವಾಹ, ದಾಂಪತ್ಯ ಜೀವನ ಹಾಗೂ ಅನುಮಾನಗಳ ಸುತ್ತ ಈ ಸಿನಿಮಾದ ಕತೆಯನ್ನು ಹೆಣೆಯಲಾಗಿದೆ.

ಸಿಂಗರ್​, ನಟಿ, ಚಿತ್ರಕಲೆಗಾರ್ತಿ

ಅದಿತಿ ನಟಿಯಾಗಿ, ಗಾಯಕಿಯಾಗಿ ಮಾತ್ರವಲ್ಲ. ಒಳ್ಳೆಯ ಪೇಟಿಂಗ್​, ಸ್ಕೆಚ್​ಗಳನ್ನು ಮಾಡುತ್ತಾರೆ. ಕೆಲವೊಂದು ವ್ಯಂಗ್ಯ ವಿಚಾರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಾರೆ

ಅರುಣ್​ ಸಾಗರ್​ ಪುತ್ರಿ

ಭಾರತೀಯ ನಟ ಮತ್ತು ಕಲಾ ನಿರ್ದೇಶಕ ಅರುಣ್​ ಸಾಗರ್​ ಪುತ್ರಿ ಅದಿತಿ ಸಾಗರ್​. ಅದಿತಿ ಸಾಗರ್​ ಅವರು ಟಾಕ್ಸಿಕ್​ ಸಿನಿಮಾದ ಮಾನ್​ಸ್ಟರ್​​ ಹಾಡಿಗೆ ದನಿ ನೀಡಿದ್ದಾರೆ.

ಅದಿತಿ ಸಾಗರ್​ ಶಿವರಾಜ್​ ಕುಮಾರ್​ ನಟನೆಯ ವೇದ ಸಿನಿಮಾದಲ್ಲಿ ಕನಕ ಆಗಿ ನಟಿಸಿದ್ದಾರೆ. ಇವರ ಬೆಂಗಳೂರು ಹಾಡು ಇಂದಿಗೂ ಫೇಮಸ್ಸು.

ಶ್ರೀಲೀಲಾ ಸಿನಿಮಾ 'ಭರಾಟೆ