ಈ ದೇಶದ ಪ್ರಧಾನಿ ಆಗ್ತೀರಾ … ಅಭಿಮಾನಿ ಕೇಳಿದ ಪ್ರಶ್ನೆಗೆ ಅಮಿತಾಭ್ ಉತ್ತರ ಏನು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಟರ ಪೈಕಿ ಅಮಿತಾಭ್ ಬಚ್ಚನ್ ಪ್ರಮುಖರು. ಅಭಿಮಾನಿಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು, ಶುಕ್ರವಾರವಷ್ಟೇ ಟ್ವಿಟರ್‌ನಲ್ಲಿ 12ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೀಗಿರುವಾಗಲೇ, ಅಮಿತಾಭ್ ಅವರಿಗೆ ಅಭಿಮಾನಿಯೊಬ್ಬರಿಂದ ಒಂದು ಅನಿರೀಕ್ಷಿತ ಪ್ರಶ್ನೆ ಎದುರಾಗಿದೆ ಮತ್ತು ‘ಬಿಗ್ ಬಿ’ ಅದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಕಟ್ಟ ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ. ‘ಸಾರ್, ನೀವು ಈ ದೇಶ ಪ್ರಧಾನಿ ಆಗ್ತೀರಾ?’ ಎಂದು. ಇಂಥಾ ತರಲೆ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು … Continue reading ಈ ದೇಶದ ಪ್ರಧಾನಿ ಆಗ್ತೀರಾ … ಅಭಿಮಾನಿ ಕೇಳಿದ ಪ್ರಶ್ನೆಗೆ ಅಮಿತಾಭ್ ಉತ್ತರ ಏನು ಗೊತ್ತಾ?