ಕರೊನಾ ಜಾಗೃತಿ ಕಿರುಚಿತ್ರದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು! ;ಇಂದು ರಾತ್ರಿ 9ಕ್ಕೆ ಸೋನಿ ನೆಟ್​ವರ್ಕ್​ನಲ್ಲಿ ಪ್ರಸಾರ.

ಕರೊನಾ ಬಗ್ಗೆ ಭೀತಿ ಬೇಡ, ಜಾಗೃತಿ ಇರಲಿ ಎಂದು ಸರ್ಕಾರ ಮೇಲಿಂದ ಮೇಲೆ ಜಾಹೀರಾತು ಮೂಲಕ ಆಜ್ಞೆ ಮಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟಪ್ಪಣೆ ಹೊರಡಿಸಿದೆ. ಇಡೀ ರಾಷ್ಟ್ರವನ್ನೇ ಲಾಕ್​ಡೌನ್​ ಮಾಡಲಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಈಗ ಸಿನಿಮಾ ಕ್ಷೇತ್ರದ ಘಟಾನುಟಿಗಳು ಮೊದಲ ಬಾರಿ ಒಟ್ಟಾಗಿದ್ದಾರೆ. ಅದೂ ಕಿರುಚಿತ್ರದ ಮೂಲಕ ಎಂಬುದು ವಿಶೇಷ!ಹೌದು, ಬಾಲಿವುಡ್​ನಿಂದ ಹಿಡಿದು ದಕ್ಷಿಣ ಭಾರತೀಯ ಸಿನಿಮಾರಂಗದ ಸ್ಟಾರ್​ ಕಲಾವಿದರು “ಫ್ಯಾಮಿಲಿ’ ಹೆಸರಿನ ಕಿರುಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಈ ಕಿರುಚಿತ್ರದಲ್ಲಿ ಬಾಲಿವುಡ್​ ಬಿಗ್​ … Continue reading ಕರೊನಾ ಜಾಗೃತಿ ಕಿರುಚಿತ್ರದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು! ;ಇಂದು ರಾತ್ರಿ 9ಕ್ಕೆ ಸೋನಿ ನೆಟ್​ವರ್ಕ್​ನಲ್ಲಿ ಪ್ರಸಾರ.