‘ಮಹಾರಾಜ’ನಾದ ಆಮೀರ್​​ ಖಾನ್​ ಪುತ್ರ … ಇಂದಿನಿಂದ ಚಿತ್ರೀಕರಣ ಪ್ರಾರಂಭ

ಮುಂಬೈ: ಆಮೀರ್​ ಖಾನ್​ ಮಗ ಜುನೈದ್​ ಖಾನ್​ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿ ಎಂಬ ಸುದ್ದಿಯೊಂದು ಈ ವರ್ಷದ ಆರಂಭದಲ್ಲೇ ಕೇಳಿಬಂದಿತ್ತು. ಚಿತ್ರಕ್ಕೆ ‘ಮಹಾರಾಜ’ ಎಂಬ ಹೆಸರನ್ನು ಇಡಲಾಗಿದ್ದು, ಇವತ್ತಿನಿಂದಲೇ ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆಯಂತೆ. ಇದನ್ನೂ ಓದಿ: ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’ ಹೌದು, ಮಹಾರಾಷ್ಟ್ರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, ‘ಮಹಾರಾಜ’ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಪ್ರಾರಂಭವಾಗಿದೆ. ಈ ಮೂಲಕ, ಲಾಕ್​ಡೌನ್​ ನಂತರ ಚಿತ್ರೀಕರಣ ಪ್ರಾರಂಭವಾದ ಮೊದಲ ಬಾಲಿವುಡ್​ ಚಿತ್ರ ಎಂಬ … Continue reading ‘ಮಹಾರಾಜ’ನಾದ ಆಮೀರ್​​ ಖಾನ್​ ಪುತ್ರ … ಇಂದಿನಿಂದ ಚಿತ್ರೀಕರಣ ಪ್ರಾರಂಭ