ತಮಿಳುನಾಡು: ಭಾರೀ ಮಳೆಗೆ ನೀಲಗಿರಿಯಲ್ಲಿ ಭೂಕುಸಿತ; ಈ 5 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ತಮಿಳುನಾಡು: ತಮಿಳುನಾಡಿನ ಈಶಾನ್ಯ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೊಯಮತ್ತೂರು, ತಿರುಪ್ಪೂರ್, ಮಧುರೈ, ಥೇಣಿ, ದಿನಿಡಿಗಲ್ ಸೇರಿದಂತೆ ಐದು ಜಿಲ್ಲೆಗಳು ಮತ್ತು ನೀಲಗಿರಿಯ ಕೆಲವು ತಾಲೂಕುಗಳಲ್ಲಿ ಗುರುವಾರ (ನ.9) ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ‘ನಿರ್ಮಾಪಕರಿಗೆ ಸಲ್ಲುವ ಗೌರವ ಸಲ್ಲಲೇ ಬೇಕು’; ‘ದ ಜಡ್ಜ್​ಮೆಂಟ್’ ಬಗ್ಗೆ ತಂತ್ರಜ್ಞರು ಹೇಳಿದ್ದಿಷ್ಟು ನೀಲಗಿರಿ ಜಿಲ್ಲೆಯ ಕೋಟಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನೆಯ ಬೆನ್ನಲ್ಲೇ ವಾಹನ ಸವಾರರಿಗೆ ಇದೀಗ ಬದಲಿ ಮಾರ್ಗವನ್ನು ನೀಡಲಾಗಿದೆ. ಈ ಮಧ್ಯೆ … Continue reading ತಮಿಳುನಾಡು: ಭಾರೀ ಮಳೆಗೆ ನೀಲಗಿರಿಯಲ್ಲಿ ಭೂಕುಸಿತ; ಈ 5 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ