ಅನುಮತಿ ಇಲ್ಲದೆ ಭಾರತೀಯ ಜಲವಲಯ ಪ್ರವೇಶಿಸಿದ ಅಮೆರಿಕ ನೌಕೆ ! ಸರ್ಕಾರದ ವಿರೋಧ

ನವದೆಹಲಿ/ವಾಷಿಂಗ್ಟನ್ : ಅಮೆರಿಕದ ನೌಕಾಪಡೆಯ ಹಡಗು “ಪೂರ್ವ ಅನುಮತಿ” ಇಲ್ಲದೆ ಭಾರತದ ಮೀಸಲು ಆರ್ಥಿಕ ವಲಯ(ಇಇಜೆಡ್​)ದೊಳಗೆ ಸಲ್ಲುವ ಜಲಪ್ರದೇಶದಲ್ಲಿ ಸಂಚಾರ ನಡೆಸಿದ ಬಗ್ಗೆ ಭಾರತ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ನವದೆಹಲಿಯ ಅಮೇರಿಕನ್ ಕಾನ್ಸುಲೇಟ್ ಮತ್ತು ವಾಷಿಂಗ್ಟನ್ ಡಿಸಿಯ ವಿದೇಶಾಂಗ ಇಲಾಖೆ ಎರಡೂ ಕಡೆ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ಹಡಗು ಪರ್ಷಿಯನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಗೆ ಸಾಗುವುದನ್ನು ನಿರಂತರವಾಗಿ … Continue reading ಅನುಮತಿ ಇಲ್ಲದೆ ಭಾರತೀಯ ಜಲವಲಯ ಪ್ರವೇಶಿಸಿದ ಅಮೆರಿಕ ನೌಕೆ ! ಸರ್ಕಾರದ ವಿರೋಧ