ಕರೊನಾ ಚಿಕಿತ್ಸೆಗೆ ಕ್ರಿಮಿನಾಶಕ ಬಳಸುವ ಐಡಿಯಾ ಕೊಟ್ಟ ಅಮೆರಿಕ ಅಧ್ಯಕ್ಷ; ಮುಜುಗರದಿಂದ ಪಾರಾಗಲು ವೈಟ್​ಹೌಸ್​ ಹೆಣಗಾಟ

ವಾಷಿಂಗ್ಟನ್​: ಕರೊನಾ ರೋಗಕ್ಕೆ ಕ್ರಿಮಿನಾಶಕವೇ ಮದ್ದು ಎಂದು ಚರ್ಚಿನ ಪಾದ್ರಿಯೊಬ್ಬ ಭಕ್ತರಿಗೆ ಅದನ್ನು ಕುಡಿಸಿದ್ದು ದಕ್ಷಿಣ ಆಫ್ರಿಕಾದಿಂದ ವರದಿಯಾಗಿತ್ತು. ಈಗ ಅಂಥದ್ದೇ ಸಲಹೆಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೀಡಿದ್ದಾರೆ. ಅಮೆರಿಕದಲ್ಲಿ ಕರೊನಾ ಸ್ಥಿತಿಗತಿಯ ಬಗ್ಗೆ ಸ್ವತಃ ಡೊನಾಲ್ಡ್​ ಟ್ರಂಪ್​ ದಿನವೂ ಸುದ್ದಿಗೊಷ್ಠಿ ನಡೆಸುತ್ತಾರೆ. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು, ವೈದ್ಯರು ಹಾಜರಿದ್ದು ಅಗತ್ಯ ಮಾಹಿತಿ ಒದಗಿಸುತ್ತಾರೆ. ಆದರೆ, ಎರಡು ದಿನಗಳ ಹಿಂದೆ ಮಾಡಿಕೊಂಡ ಎಡವಟ್ಟೊಂದು ಸ್ವತಃ ಟ್ರಂಪ್​ ಹಾಗೂ ಅಮೆರಿಕಕ್ಕೆ ಭಾರಿ … Continue reading ಕರೊನಾ ಚಿಕಿತ್ಸೆಗೆ ಕ್ರಿಮಿನಾಶಕ ಬಳಸುವ ಐಡಿಯಾ ಕೊಟ್ಟ ಅಮೆರಿಕ ಅಧ್ಯಕ್ಷ; ಮುಜುಗರದಿಂದ ಪಾರಾಗಲು ವೈಟ್​ಹೌಸ್​ ಹೆಣಗಾಟ