ಅಮೆರಿಕದಲ್ಲಿ ಏರುತ್ತಲೇ ಇದೆ ಮೃತರ ಸಂಖ್ಯೆ: ಒಂದೇ ದಿನ 1850 ಸಾವು, ನ್ಯೂಯಾರ್ಕ್‌ನಲ್ಲಿ 800 ಬಲಿ

ನ್ಯೂಯಾರ್ಕ್‌: ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಅತಿ ವೇಗದಲ್ಲಿ ಸಾಗುತ್ತಲೇ ಇದೆ. ಒಂದೇ ದಿನಕ್ಕೆ 1850 ರೋಗಿಗಳು ಮೃತಪಟ್ಟಿರುವುದು ವರದಿಯಾಗಿದೆ. ನ್ಯೂಯಾರ್ಕ್‌ ಒಂದರಲ್ಲಿಯೇ 800 ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಇಲ್ಲಿಯವರೆಗೆ ನ್ಯೂಯಾರ್ಕ್‌ ಒಂದರಲ್ಲಿಯೇ ಸುಮಾರು ಐದೂವರೆ ಸಾವಿರ ಮಂದಿ ಕರೊನಾ ಸೋಂಕಿನಿಂದ ಮರಣಹೊಂದಿರುವುದಾಗಿ ಹೇಳಲಾಗಿದೆ. 1.42 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದರೆ, ನ್ಯೂಜೆರ್ಸಿಯಲ್ಲಿ 1232 ಮಂದಿ ಮೃತರಾಗಿದ್ದು, ಸುಮಾರು 45 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಏಪ್ರಿಲ್ 6 … Continue reading ಅಮೆರಿಕದಲ್ಲಿ ಏರುತ್ತಲೇ ಇದೆ ಮೃತರ ಸಂಖ್ಯೆ: ಒಂದೇ ದಿನ 1850 ಸಾವು, ನ್ಯೂಯಾರ್ಕ್‌ನಲ್ಲಿ 800 ಬಲಿ