ಪತ್ನಿಯನ್ನು ಕೊಂದ ಆರೋಪಿ ಪತ್ತೆಗೆ 2 ಕೋಟಿ ನಗದು ಬಹುಮಾನ ಘೋಷಣೆ! ಭಾರತೀಯನ ಹಿಂದೆ ಬಿದ್ದ ಅಮೆರಿಕ

ನ್ಯೂಯಾರ್ಕ್​: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​ಬಿಐ) ಸುಮಾರು 9 ವರ್ಷಗಳಿಂದ ಓರ್ವ ಭಾರತೀಯನಿಗಾಗಿ ಹುಡುಕಾಟ ನಡೆಸುತ್ತಿದೆ. ಆತನ ಬಂಧನಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗೆ ಆತನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಗೆ ಅಮೆರಿಕ ಸೇರಿಸಿದೆ. ಅಲ್ಲದೆ, ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಭಾರಿ ಬಹುಮಾನವನ್ನೂ ಘೋಷಿಸಲಾಗಿದೆ. ಸುಳಿವು ಕೊಟ್ಟವರಿಗೆ 2 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಹಾಗಾದರೆ, ಆ ಭಾರತೀಯ ಯಾರು? ಈತನ ಮೇಲೆ ಇಷ್ಟೊಂದು ಬಹುಮಾನ ಘೋಷಣೆ ಮಾಡಿದ್ದು ಯಾಕೆ? … Continue reading ಪತ್ನಿಯನ್ನು ಕೊಂದ ಆರೋಪಿ ಪತ್ತೆಗೆ 2 ಕೋಟಿ ನಗದು ಬಹುಮಾನ ಘೋಷಣೆ! ಭಾರತೀಯನ ಹಿಂದೆ ಬಿದ್ದ ಅಮೆರಿಕ