ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ

ಮಜಿಕಟ್ಟ ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ ನಡೆದಿದ್ದು, ಈ ಬಗ್ಗೆ ವಿಸ್ತ್ರತ ವರದಿ ಇಲ್ಲಿದೆ. ವಿಜಯವಾಣಿ ಸುದ್ದಿಜಾಲ ಉಳ್ಳಾಲ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ತುರ್ತಾಗಿ ಬೇಕಾದ ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ ಕ್ರೈಸ್ತ ಕುಟುಂಬ, ಸೌಹಾರ್ದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇನೋಳಿ ಮಜಿಕಟ್ಟದಲ್ಲಿ ಬುಧವಾರ ಸಾಯಂಕಾಲ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಸರ್ವ ಧರ್ಮೀಯರ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಪಾವೂರು ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯೆಯಾಗಿದ್ದ ರುಫಿನ್ ಲೂವಿಸ್ ಪಂಚಾಯಿತಿಗೆ ಆಯ್ಕೆಯಾದ ಎರಡು ವರ್ಷಗಳಲ್ಲೇ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಪುತ್ರರಾದ ವಲೇರಿಯನ್ … Continue reading ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ