ಈ 11 ಆರೋಗ್ಯ ಪ್ರಯೋಜನಗಳು ದೊರೆಯಬೇಕಾ? ಹಾಗಾದ್ರೆ ಈ ಹಾಲನ್ನು ಮಿಸ್​ ಮಾಡಲೇಬೇಡಿ

ಅರಿಶಿನ ಮತ್ತು ಹಾಲು ಬಹಳ ಪ್ರಯೋಜನಕಾರಿ ಆಹಾರ ಪದಾರ್ಥಗಳಾಗಿವೆ. ಅರಿಶಿನವನ್ನು ಮಿಶ್ರಣ ಮಾಡಿದಾಗ ಹಾಲಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ನೆಗಡಿ, ಕೆಮ್ಮು, ಜ್ವರ, ಗಾಯ, ಕೀಲು ನೋವಿಗೆ ಅರಿಶಿನ ಉತ್ತಮ ಮದ್ದು. ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಉಸಿರಾಟದ ತೊಂದರೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಅರಿಶಿನ ಹಾಲು ತುಂಬಾ ಒಳ್ಳೆಯದು. ಕ್ಯಾನ್ಸರ್ ತಡೆಗಟ್ಟುವುದರಿಂದ ಹಿಡಿದು ದೇಹದ ತೂಕ ಕಡಿಮೆ … Continue reading ಈ 11 ಆರೋಗ್ಯ ಪ್ರಯೋಜನಗಳು ದೊರೆಯಬೇಕಾ? ಹಾಗಾದ್ರೆ ಈ ಹಾಲನ್ನು ಮಿಸ್​ ಮಾಡಲೇಬೇಡಿ