ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!

ಬೆಂಗಳೂರು: ಕರ್ನಾಟಕದ ಈ ಬಾಲಕಿ ಅಮನ, ‘ಅತಿ ಕಿರಿಯ ಕವಯತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಷ್ಟೇ ಅಲ್ಲ, ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಿದ್ದಾಳೆ. 2008ರ ಜೂನ್​ 20ರಂದು ಜನಿಸಿರುವ ಅಮನ, ಬೆಂಗಳೂರಿನ ಬಿಷಪ್​ ಕಾಟನ್ ಗರ್ಲ್ಸ್​ ಸ್ಕೂಲ್​​ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, 61 ಕವನಗಳಿರುವ ‘ಇಕೋಸ್​ ಆಫ್​ ಸೌಲ್​ಫುಲ್​’ ಎಂಬ ಕವನಸಂಕಲನವನ್ನು ರಚಿಸಿದ್ದಾಳೆ. ಈ ಕವನ ಸಂಕಲನ 2020ರಲ್ಲಿ ಅಂದರೆ ಅಮನಗೆ 12 ವರ್ಷ, 5 ತಿಂಗಳು 10 … Continue reading ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!