IIT, IIM ವಿದ್ಯಾರ್ಥಿಯಲ್ಲದಿದ್ರೂ ಬೆಂಗ್ಳೂರಿನ ಉನ್ನತ ಕಂಪನಿಯಲ್ಲಿ​ ಕೆಲಸ! ಈಕೆಯ ತಿಂಗಳ ಸಂಬಳ ಕೇಳಿದ್ರೆ ಬೆರಗಾಗ್ತೀರಾ

ಹೈದರಾಬಾದ್​: ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕಾದರೆ ಗುರಿಯೆಡೆಗೆ ಗಮನ ಮತ್ತು ಸಮರ್ಪಣೆ ಇದ್ದರೆ ಸಾಕು. ಭರವಸೆ ಕಳೆದುಕೊಳ್ಳದೆ ಪರಿಶ್ರಮ ಪಟ್ಟರೆ ಯಶಸ್ಸು ಕಷ್ಟದ ಮಾತಲ್ಲ ಎಂಬುದನ್ನು ಇಂದಿನ ಯುವ ಜನಾಂಗ ಆಗಾಗ ಸಾಬೀತು ಮಾಡುತ್ತಿದ್ದಾರೆ. ಕೈತುಂಬಾ ಹಣ ಸಿಗುವ ಉದ್ಯೋಗ ಪಡೆಯಲು ಐಐಟಿ, ಐಐಎಂ, ಎನ್‌ಐಟಿ ಹಾಗೂ ಎನ್‌ಐಟಿಯಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಹೇಳಲಾಗುತ್ತದೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದರೆ ಹೆಚ್ಚಿನ ಸಂಬಳದ ಉದ್ಯೋಗ ಪಡೆಯಬಹುದು ಎನ್ನುತ್ತಾರೆ. ಆದರೆ ಇಂತಹ ಸಂಸ್ಥೆಗಳಲ್ಲಿ ಓದದಿದ್ದರೂ ಸಮರ್ಪಣಾ ಮನೋಭಾವ … Continue reading IIT, IIM ವಿದ್ಯಾರ್ಥಿಯಲ್ಲದಿದ್ರೂ ಬೆಂಗ್ಳೂರಿನ ಉನ್ನತ ಕಂಪನಿಯಲ್ಲಿ​ ಕೆಲಸ! ಈಕೆಯ ತಿಂಗಳ ಸಂಬಳ ಕೇಳಿದ್ರೆ ಬೆರಗಾಗ್ತೀರಾ