ಮೂರನೇ ಟೆಸ್ಟ್​ಗೂ ರವೀಂದ್ರ ಜಡೇಜಾ ಅಲಭ್ಯ; ಟೀಂ ಇಂಡಿಯಾಗೆ ಕಾಡಲಿದೆಯಾ ಸ್ಟಾರ್​ ಆಟಗಾರರ ಅನುಪಸ್ಥಿತಿ

ವಿಶಾಖಪಟ್ಟಣಂ: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋತು ತೀವ್ರ ಮುಖಭಂಗ ಸನುಭವಿಸಿರುವ ಟೀಂ ಇಂಡಿಯಾಗೆ ಸ್ಟಾರ್​ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮೊದಲ ಟೆಸ್ಟ್​ ಪಂದ್ಯದಲ್ಲಿ ಇದು ಎದ್ದು ಕಾಣುತ್ತಿತ್ತು. ಇದರಿಂದಾಗಿ ಟೀಂ ಇಂಡಿಯಾ ಸೋಲಿನ ಸುಲಿಗೆ ಸಿಲುಕಿತ್ತು ಎಂದು ಹೇಳಬಹುದಾಗಿದೆ. ಸರಣಿ ಆರಂಭಕ್ಕೂ ಮುನ್ನ ಅನುಭವಿ ವೇಗಿ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಹೊರಗುಳಿದಿದ್ದರು. ಇವರೊಂದಿಗೆ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಮೊದಲೆರಡು ಟೆಸ್ಟ್​ಗಳಿಂದ ಹಿಂದೆ ಸರಿದಿದ್ದರು. ಈ ಇಬ್ಬರ ಅಲಭ್ಯತೆ ನಡುವೆಯೇ … Continue reading ಮೂರನೇ ಟೆಸ್ಟ್​ಗೂ ರವೀಂದ್ರ ಜಡೇಜಾ ಅಲಭ್ಯ; ಟೀಂ ಇಂಡಿಯಾಗೆ ಕಾಡಲಿದೆಯಾ ಸ್ಟಾರ್​ ಆಟಗಾರರ ಅನುಪಸ್ಥಿತಿ