ಸಂಸದನಿಂದ ರೇಪ್​ ಆರೋಪಿಸಿ ಸುಪ್ರೀಂ ಕೋರ್ಟ್​ ಮುಂದೆ ಬೆಂಕಿ ಹಚ್ಚಿಕೊಂಡರು!

ನವದೆಹಲಿ: ಉತ್ತರಪ್ರದೇಶದ ಸಂಸದನಿಂದ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್​ ಎದುರಿಗೆ ಬೆಂಕಿಗೆ ಆಹುತಿಯಾಗಿದ್ದ 27 ವರ್ಷದ ಯುವಕ ಶನಿವಾರ ಸಾವಪ್ಪಿದ್ದಾನೆ. ಅವನೊಂದಿಗೆ ಬೆಂಕಿ ಹಚ್ಚಿಕೊಂಡಿದ್ದ 24 ವರ್ಷದ ಸಂತ್ರಸ್ತೆಯು ಶೇಕಡ 80 ರಷ್ಟು ಸುಟ್ಟ ಗಾಯಗಳೊಂದಿಗೆ ವೆಂಟಿಲೇಟರ್​ ಆಧಾರದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ. ದೆಹಲಿ ವಿವಿ ಪದವೀಧರನಾದ ಮೃತನು ಆಗಸ್ಟ್​ 16 ರಂದು, ತನ್ನ ಸ್ನೇಹಿತೆಯಾದ ರೇಪ್​ ಸಂತ್ರಸ್ತೆಯೊಂದಿಗೆ ದೆಹಲಿಗೆ ಬಂದಿದ್ದ. ಸುಪ್ರೀಂ ಕೋರ್ಟ್​ನ ಗೇಟ್​ ನಂ.4 ಹೊರಗೆ ಬೆಂಕಿ ಹಚ್ಚಿಕೊಳ್ಳುವ … Continue reading ಸಂಸದನಿಂದ ರೇಪ್​ ಆರೋಪಿಸಿ ಸುಪ್ರೀಂ ಕೋರ್ಟ್​ ಮುಂದೆ ಬೆಂಕಿ ಹಚ್ಚಿಕೊಂಡರು!