ಭಾರತೀಯ ಮೂಲದ ಯುವ ವೈದ್ಯೆಯ ಕನಸುಗಳು ಆಸ್ಟ್ರೇಲಿಯಾದಲ್ಲಿ ನುಚ್ಚು ನೂರು!

ಸಿಡ್ನಿ: ಉನ್ನತ ಶಿಕ್ಷಣವನ್ನು ಪಡೆಯಲು… ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು.. ಉತ್ತಮ ಆದಾಯ ಗಳಿಸುವ ಭರವಸೆಯೊಂದಿಗೆ ದೇಶದ ಯುವಸಮೂಹ ವಿದೇಶಕ್ಕೆ ತೆರಳುತ್ತಿದೆ. ಆದರೆ, ಅಲ್ಲಿಗೆ ಹೋದ ಬಳಿಕ ಸಂಕಷ್ಟಗಳನ್ನೂ ಎದುರಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ತೆರಳಿದ ಯುವಕ-ಯುವತಿಯರು ಅಪಘಾತ ಅಥವಾ ಪುಂಡರ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಾಜಾ ಘಟನೆಯೊಂದರಲ್ಲಿ ಅತ್ಯುತ್ತಮ ವೈದ್ಯೆಳಾಗಬೇಕೆಂಬ ಕನಸನ್ನು ಹೊತ್ತು, ಹುಟ್ಟೂರನ್ನು ತೊರೆದು ವಿದೇಶಕ್ಕೆ ಹೋದ ಯುವತಿ ದುರಂತವಾಗಿ ಸಾವಿಗೀಡಾಗಿದ್ದಾಳೆ. ಇತ್ತೀಚೆಗೆ ಆಂಧ್ರ ಪ್ರದೇಶ ಮೂಲದ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ದುರಂತ … Continue reading ಭಾರತೀಯ ಮೂಲದ ಯುವ ವೈದ್ಯೆಯ ಕನಸುಗಳು ಆಸ್ಟ್ರೇಲಿಯಾದಲ್ಲಿ ನುಚ್ಚು ನೂರು!