VIDEO: 6 ತಿಂಗಳ ಪುತ್ರಿಗೆ ಅರ್ಧಶತಕವನ್ನು ಅರ್ಪಿಸಿ ಸಂಭ್ರಮಿಸಿದ ಪಾಕ್ ನಾಯಕಿ ಬಿಸ್ಮಾ!

ಮೌಂಟ್ ಮೌಂಗನುಯಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್​ ಮಹಿಳಾ ವಿಶ್ವಕಪ್‌ನಲ್ಲಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಬಳಿಕ ತೊಟ್ಟಿಲು ತೂಗುವ ಸನ್ನೆಯೊಂದಿಗೆ ಸಂಭ್ರಮಿಸಿದರು. ಈ ಮೂಲಕ ಡ್ರೆಸ್ಸಿಂಗ್ ರೂಂನಲ್ಲಿ ತನ್ನ ಅಮ್ಮನ ಜತೆಗಿದ್ದ 6 ತಿಂಗಳ ಪುತ್ರಿ ಫಾತಿಮಾಗೆ ಈ ಅರ್ಧಶತಕವನ್ನು ಅರ್ಪಿಸಿದರು. ಇದರೊಂದಿಗೆ ಮಹಿಳಾ ದಿನದ ವಿಶೇಷ ಸಂಭ್ರಮವನ್ನೂ ಆಚರಿಸಿದರು. ತಾಯಿಯಾದ ಆರೇ ತಿಂಗಳಲ್ಲಿ ಮರಳಿ ಮೈದಾನಕ್ಕಿಳಿದು ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿರುವ 30 ವರ್ಷದ ಬಿಸ್ಮಾ ಸಾಧನೆ ಎಲ್ಲ ಮಹಿಳಾ … Continue reading VIDEO: 6 ತಿಂಗಳ ಪುತ್ರಿಗೆ ಅರ್ಧಶತಕವನ್ನು ಅರ್ಪಿಸಿ ಸಂಭ್ರಮಿಸಿದ ಪಾಕ್ ನಾಯಕಿ ಬಿಸ್ಮಾ!