ಈ ರಾಜ್ಯದಲ್ಲಿ ಎಲ್ಲ ವಯಸ್ಕರಿಗೂ ಉಚಿತ ಕರೊನಾ ಲಸಿಕೆ !

ಡೆಹ್ರಾಡೂನ್ : ಕೇಂದ್ರ ಸರ್ಕಾರವು ಮೇ 1 ರಿಂದ ಲಸಿಕೆ ಉತ್ಪಾದಕರಿಂದ ನೇರವಾಗಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಣ ನೀಡಿ ಲಸಿಕೆಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಲಸಿಕೆಗಳನ್ನು ವಿನಿಯೋಗಿಸುವ ಮಾರ್ಗಗಳನ್ನು ರೂಪಿಸಬೇಕಿದೆ. ಕೇಂದ್ರ ಸರಕಾರದ ಆದೇಶದಲ್ಲಿ ಸರಕಾರಿ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡುವ ನಿರ್ದೇಶನವಿದೆ. ಆದರೆ ಉತ್ತರಾಖಂಡದಲ್ಲಿ 18 ವರ್ಷ … Continue reading ಈ ರಾಜ್ಯದಲ್ಲಿ ಎಲ್ಲ ವಯಸ್ಕರಿಗೂ ಉಚಿತ ಕರೊನಾ ಲಸಿಕೆ !