ಆಲಿಯಾ ಭಟ್​- ರಣವೀರ್ ಸಿಂಗ್ ಲವ್​ಸ್ಟೋರಿ!

‘ಗಲ್ಲಿ ಬಾಯ್’ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಈ ಬಾರಿ ಪಕ್ಕಾ ಲವ್​ಸ್ಟೋರಿ ಕಥಾಹಂದರದ ಸಿನಿಮಾ ಮೂಲಕ ಇವರಿಬ್ಬರು ಆಗಮಿಸಲಿದ್ದಾರೆ. ವಿಶೇಷ ಏನೆಂದರೆ, ಆ ಪ್ರೇಮಕಥೆಯುಳ್ಳ ಚಿತ್ರವನ್ನು ಕರಣ್ ಜೋಹರ್ ನಿರ್ದೇಶನ ಮಾಡಲಿದ್ದಾರೆ! ಈ ಹಿಂದೆ 2016ರಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ನಟನೆಯ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಕರಣ್ ಜೋಹರ್, ಇದೀಗ ಸುದೀರ್ಘ 5 … Continue reading ಆಲಿಯಾ ಭಟ್​- ರಣವೀರ್ ಸಿಂಗ್ ಲವ್​ಸ್ಟೋರಿ!