ಆ ಒಂದು ಸೀನ್ ನೋಡಿ ರಶ್ಮಿಕಾ ಅಲ್ಲ ಕ್ರಶ್ಮಿಕಾ ಎಂದಿದ್ದೇಕೆ ಆಲಿಯಾ ಭಟ್? ಪತಿಯ ಬಗ್ಗೆ ಹೇಳಿದ್ದೇನು?

ಮುಂಬೈ: ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿರುವ ಅನಿಮಲ್​ ಚಿತ್ರವನ್ನು ವೀಕ್ಷಣೆ ಮಾಡಿರುವ ನಟಿ ಆಲಿಯಾ ಭಟ್​, ಮುಖ್ಯ ಪಾತ್ರದಲ್ಲಿ ನಟಿಸಿರುವ ತಮ್ಮ ಪತಿ ರಣಬೀರ್​ ಕಪೂರ್​, ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ, ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಬಿ ಡಿಯೋಲ್​ ಸೇರಿದಂತೆ ಇಡೀ ಚಿತ್ರತಂಡವನ್ನು ಹೊಗಳಿದ್ದಾರೆ. ನಿರ್ದೇಶಕ ಸಂದೀಪ್​ ರೆಡ್ಡಿಯಿಂದ ತನ್ನ ಬರವಣಿಗೆ ಆರಂಭಿಸಿರುವ ಆಲಿಯಾ, ನಿಮ್ಮಂತೆ ಯಾರು ಇಲ್ಲ ಎಂದಿದ್ದಾರೆ. ಈ ಚಿತ್ರದ ಪ್ರತಿಯೊಂದು ಬೀಟ್‌ಗಳು ಅದ್ಭುತ, ಆಶ್ಚರ್ಯಕರ, ಅವಾಸ್ತವಿಕ ಮತ್ತು ಸಂಪೂರ್ಣ ಲೋಡೆಡ್​ ಆಗಿದ್ದು, … Continue reading ಆ ಒಂದು ಸೀನ್ ನೋಡಿ ರಶ್ಮಿಕಾ ಅಲ್ಲ ಕ್ರಶ್ಮಿಕಾ ಎಂದಿದ್ದೇಕೆ ಆಲಿಯಾ ಭಟ್? ಪತಿಯ ಬಗ್ಗೆ ಹೇಳಿದ್ದೇನು?