ಮೇಕಪ್ ಇಲ್ಲದ ಫೋಟೋವನ್ನು ಹಂಚಿಕೊಂಡ ನಟಿ ಆಲಿಯಾ ಭಟ್; ವಾವ್ ಎಂದ ಫ್ಯಾನ್ಸ್! ಇಲ್ಲಿವೆ ನೋಡಿ ಫೋಟೋಗಳು…

ಮುಂಬೈ: ಬೇಸಿಗೆ ಕಾಲವನ್ನು ಬೀಚ್​ಗೆ ತೆರಳಿ ಆನಂದಿಸುತ್ತಿರುವ ನಟಿ ಆಲಿಯಾ ಭಟ್(Alia Bhatt), ನೇರಳೆ ಬಣ್ಣದ ಬಿಕಿನಿಯಲ್ಲಿ(Bikini) ತೆಗೆಸಿಕೊಂಡ ಫೋಟೋವೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​ ಮುಂಬೈನ(Mumbai) ಕಡಲ ತೀರದಲ್ಲಿ ತಮ್ಮ ರಜೆ ದಿನಗಳನ್ನು ಕಳೆಯುತ್ತಿರುವ ನಟಿ ಆಲಿಯಾ, ಮೇಕಪ್ ಇಲ್ಲದ ಒಂದು ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ನೇರಳೆ ಬಣ್ಣದ … Continue reading ಮೇಕಪ್ ಇಲ್ಲದ ಫೋಟೋವನ್ನು ಹಂಚಿಕೊಂಡ ನಟಿ ಆಲಿಯಾ ಭಟ್; ವಾವ್ ಎಂದ ಫ್ಯಾನ್ಸ್! ಇಲ್ಲಿವೆ ನೋಡಿ ಫೋಟೋಗಳು…