ಮಹಿಳೆಯರ ಈ ವಿಡಿಯೋ ನೋಡಿದ ಬಳಿಕ ಪುರುಷರು ಅಸೂಯೆ ಪಡುವುದರಲ್ಲಿ ಸಂದೇಹವೇ ಇಲ್ಲ!

ಸಾಮಾನ್ಯವಾಗಿ ಯಾವುದೇ ಮದುವೆ ಸಮಾರಂಭದಲ್ಲಿ ಮನರಂಜನೆ ಮತ್ತು ಔತಣಕೂಟಗಳು ಅದ್ಧೂರಿಯಾಗೇ ಇರುತ್ತವೆ. ಆದರೆ, ಬದಲಾಗುತ್ತಿರುವ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಮದುವೆಗಳಲ್ಲೂ ಹೊಸ ಸಂಪ್ರದಾಯಗಳು ಶುರುವಾಗಿವೆ. ಮನೆ ಮುಂದೆ ಹಾಕುವ ಚಪ್ಪರದಿಂದ ಹಿಡಿದು ಊಟದ ಐಟಂಗಳವರೆಗೂ ಇತರರಿಗಿಂತ ಸ್ವಲ್ಪ ಭಿನ್ನವಾಗಿರಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಮದುವೆ ವೇಳೆ ಊಟಕ್ಕೂ ಮುನ್ನ ತಿಂಡಿ, ತಂಪು ಪಾನೀಯಗಳನ್ನು ನೀಡುವುದನ್ನು ನೋಡುತ್ತೇವೆ. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅದರಲ್ಲೂ ಈ ವಿಡಿಯೋ ನೋಡಿದ ಬಳಿಕ ಪುರುಷರು ಹೊಟ್ಟೆ … Continue reading ಮಹಿಳೆಯರ ಈ ವಿಡಿಯೋ ನೋಡಿದ ಬಳಿಕ ಪುರುಷರು ಅಸೂಯೆ ಪಡುವುದರಲ್ಲಿ ಸಂದೇಹವೇ ಇಲ್ಲ!