PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ

| ಬೆಂಕಿ ಬಸಣ್ಣ ನ್ಯೂಯಾರ್ಕ್ ನ್ಯೂಯಾರ್ಕ್​: ಸಪ್ಟೆಂಬರ್ 18ರ ರವಿವಾರದಂದು ನ್ಯೂಯಾರ್ಕ್ ರಾಜ್ಯದ ರಾಜಧಾನಿಯಾದ ಅಲ್ಬನಿ ನಗರದ ಕನ್ನಡ ಸಂಘದವರು ತಮ್ಮ ವಾರ್ಷಿಕ ವನಭೋಜನ (ಪಿಕ್ನಿಕ್) ಅನ್ನು ದಟ್ಟ ಕಾಡಿನ ಮಧ್ಯೆ ಇರುವ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ “ತ್ಯಾಚೆರ್ ಸ್ಟೇಟ್ ಪಾರ್ಕ್”ನಲ್ಲಿ ಬಲು ಸಡಗರದಿಂದ ಆಚರಿಸಿದರು. ಈ ಪಿಕ್ನಿಕ್ ಅನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದ ಹೆಗ್ಗಳಿಕೆ (ಕ್ರೆಡಿಟ್) ನಮ್ಮ ಕನ್ನಡ ಸಂಘದ ತ್ರೀ-ದೇವಿಗಳಾದ ಅಧ್ಯಕ್ಷೆ ಸುಪ್ರಿಯಾ ವಾಳ್ವೆಕರ್, ಕಾರ್ಯದರ್ಶಿ ದೀಪಾ ಅಭಿಷೇಕ್ ಮತ್ತು ಖಜಾಂಚಿ ಸುನೀತಾ ವಿಜಯ್ … Continue reading PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ