ಮತ್ತೆ ಹೆಚ್ಚಾಯ್ತು ಅಕ್ಷಯ್​ ಸಂಭಾವನೆ … ಈ ಬಾರಿ ಎಷ್ಟು ಹೇಳಿ?

ಮುಂಬೈ: ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು? ನಿಸ್ಸಂಶಯವಾಗಿ ಅಕ್ಷಯ್​ ಕುಮಾರ್​. ಈಗಾಗಲೇ ಅಕ್ಷಯ್​ ಕುಮಾರ್​ ಚಿತ್ರವೊಂದಕ್ಕೆ 100 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದೀಗ ಇನ್ನಷ್ಟು ಹೆಚ್ಚಾಗಿದೆ. ಇದನ್ನೂ ಓದಿ: PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ … ಅಕ್ಷಯ್​ ಕುಮಾರ್​ ಕೈಯಲ್ಲಿ ಅದೆಷ್ಟು ಚಿತ್ರಗಳಿವೆ ಎಂದರೆ, ಮುಂದಿನ ವರ್ಷದ ಪೂರಾ ಅವರು ಬುಕ್​ ಆಗಿದ್ದಾರೆ. ಈಗಾಗಲೇ ಅಕ್ಷಯ್​ ಅಭಿನಯದ ‘ಸೂರ್ಯವಂಶಿ’ ಮತ್ತು ‘ಬೆಲ್​ಬಾಟಮ್​’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. … Continue reading ಮತ್ತೆ ಹೆಚ್ಚಾಯ್ತು ಅಕ್ಷಯ್​ ಸಂಭಾವನೆ … ಈ ಬಾರಿ ಎಷ್ಟು ಹೇಳಿ?