ವಿವಾದದ ಗೂಡಾಯ್ತು ಅಕ್ಷಯ್​ ಕುಮಾರ್ ‘ರಾಮ್​ ಸೇತು’ ಪೋಸ್ಟರ್; ನೆಟ್ಟಿಗರಿಂದ ತರಾಟೆ

ಮುಂಬೈ: ಲಕ್ಷ್ಮೀ ಚಿತ್ರದ ಯಶಸ್ಸಿನಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ದೀಪಾವಳಿಗೆ ಅಭಿಮಾನಿಗಳಿಗೆ ಹೊಸ ಉಡುಗೊರೆಯೊಂದನ್ನು ನೀಡಿದ್ದರು. ‘ರಾಮ್‌ಸೇತು’ ಹೆಸರಿನ ಹೊಸ ಸಿನಿಮಾ ಘೋಷಣೆ ಮಾಡಿ ಅದರ ಫಸ್ಟ್ ಲುಕ್ ಪೋಸ್ಟರನ್ನೂ ಅಕ್ಷಯ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಆ ಪೋಸ್ಟರ್​ಗೆ ವಿರೋಧದ ಸುರಿಮಳೆಯನ್ನೇ ನೆಟ್ಟಿಗರು ಸುರಿಸುತ್ತಿದ್ದಾರೆ. ಇದನ್ನೂ ಓದಿ: PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ ‘ರಾಮನ ಆದರ್ಶಗಳನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ತಲೆಮಾರಿಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇತುವೆಗಳಾಗೋಣ’ … Continue reading ವಿವಾದದ ಗೂಡಾಯ್ತು ಅಕ್ಷಯ್​ ಕುಮಾರ್ ‘ರಾಮ್​ ಸೇತು’ ಪೋಸ್ಟರ್; ನೆಟ್ಟಿಗರಿಂದ ತರಾಟೆ