ಕ್ರಾಂತಿಕೇಸರಿ ಚಂದ್ರಶೇಖರ ಆಜಾದ್ ಜೀವನಗಾಥೆ ‘ಅಜೇಯ’ ಪುಸ್ತಕಕ್ಕೆ ಐವತ್ತರ ಹರೆಯ!

ರಾಷ್ಟ್ರೋತ್ಥಾನ ಸಾಹಿತ್ಯದ 33ನೆಯ ಪ್ರಕಟನೆಯಾಗಿ 1974ರಲ್ಲಿ ಪ್ರಕಟವಾದ ಈ ಕೃತಿ ಕಳೆದ ಐವತ್ತು ವರ್ಷಗಳಲ್ಲಿ ಹತ್ತಾರು ಸಾವಿರ ಓದುಗರಲ್ಲಿ ಧ್ಯೇಯವಾದವನ್ನು ಬಿತ್ತಿ ಬೆಳೆದಿದೆ. ಅಂದು ಚಂದ್ರಶೇಖರ ಆಜಾದ್ ಅವರ ಜೊತೆಗಾರರಾಗಿ ಕ್ರಾಂತಿಕಾರ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದ ಶಚೀಂದ್ರನಾಥ ಬಕ್ಷಿ, ಭಗವಾನ್ದಾಸ್ ಮಾಹೋರ್, ಸದಾಶಿವರಾವ್ ಮಲಕಾಪುರಕರ್ ಮೊದಲಾದವರು ಅಜೇಯ ಲೋಕಾರ್ಪಣೆಯಲ್ಲಿ ಉಪಸ್ಥಿತರಿದ್ದರು. ತಮ್ಮ ಹದಿನೈದರ ಹರೆಯದಲ್ಲೇ ಜಿಲ್ಲಾ ನ್ಯಾಯಾಧೀಶನನ್ನು ವಧಿಸಿ, ಕ್ರಾಂತಿಕಾರಿ ಹೋರಾಟದ ಇತಿಹಾಸದಲ್ಲಿ ಗಣ್ಯಸ್ಥಾನ ಗಿಟ್ಟಿಸಿದ ಡಾಕ್ಟರ್ ಸುನೀತಿ ಚೌಧುರಿ ಘೋಷ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಂದು … Continue reading ಕ್ರಾಂತಿಕೇಸರಿ ಚಂದ್ರಶೇಖರ ಆಜಾದ್ ಜೀವನಗಾಥೆ ‘ಅಜೇಯ’ ಪುಸ್ತಕಕ್ಕೆ ಐವತ್ತರ ಹರೆಯ!