ಎಂಗೇಜ್​​ಮೆಂಟ್​​ ರಿಂಗನ್ನೂ ಬಿಚ್ಚಿಟ್ಟು ಓಡಾಡುತ್ತಿರುವ ಅಭಿಷೇಕ್​ ಬಚ್ಚನ್​​; ಇದೆಲ್ಲಾ ಪಬ್ಲಿಸಿಟಿ ಸ್ಟಂಟ್​​​ ಎಂದ ನೆಟ್ಟಿಗರು..!

ಕಳೆದ ಕೆಲ ದಿನಗಳಿಂದ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ರೈ ಡಿವೋರ್ಸ್​​, ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಆದರೆ ಅಭಿಷೇಕ್​​ ಅಥವಾ ಐಶ್ವರ್ಯ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇತ್ತೀಚೆಗೆ ಧೂಮ್ ನಟ ತನ್ನ ಮದುವೆಯ ಉಂಗುರವಿಲ್ಲದೆ ಕಾಣಿಸಿಕೊಂಡಾಗ ಅಭಿಷೇಕ್​-ಐಶ್ವರ್ಯ ಡಿವೋರ್ಸ್​​ ಸುದ್ದಿಗೆ ಮತ್ತಷ್ಟು ಬಲ ಬಂದಿತ್ತು.ಬಾಲಿವುಡ್​​ನ ಮೋಸ್ಟ್​​ ಹ್ಯಾಪೆನಿಂಗ್​​ ಕಪಲ್​ ಐಶ್ ಮತ್ತು ಅಭಿಷೇಕ್ ಅವರನ್ನು ಬಾಲಿವುಡ್‌ನ ಪವರ್ ಕಪಲ್ ಎಂದು ಕರೆಯಲಾಗುತ್ತದೆ. 2007 ರಲ್ಲಿ ಮದುವೆಯಾದ ಇವರಿಗೆ 2011 … Continue reading ಎಂಗೇಜ್​​ಮೆಂಟ್​​ ರಿಂಗನ್ನೂ ಬಿಚ್ಚಿಟ್ಟು ಓಡಾಡುತ್ತಿರುವ ಅಭಿಷೇಕ್​ ಬಚ್ಚನ್​​; ಇದೆಲ್ಲಾ ಪಬ್ಲಿಸಿಟಿ ಸ್ಟಂಟ್​​​ ಎಂದ ನೆಟ್ಟಿಗರು..!