ಏರ್ ಇಂಡಿಯಾ ಖಾಸಗೀಕರಣಕ್ಕೆ ದಿನಗಣನೆ; ಶೇ. 100 ರಷ್ಟು ಬಂಡವಾಳ ಹಿಂತೆಗೆತ

ನವದೆಹಲಿ : ಭಾರತ ಸರ್ಕಾರವು ಏರ್ ಇಂಡಿಯಾದಿಂದ ಶೇ.100 ರಷ್ಟು ಬಂಡವಾಳ ಹಿಂತೆಗೆಯಲಿದ್ದು, ಖಾಸಗೀಕರಣವು ನಿಶ್ಚಿತವಾದ ಮಾರ್ಗವಾಗಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಸಂಪೂರ್ಣ ಬಂಡವಾಳ ಹಿಂತೆಗೆಯುವುದು ಇಲ್ಲವೇ ಮುಚ್ಚುವುದು – ಈ ಎರಡರ ನಡುವೆ ಆಯ್ಕೆ ಮಾಡಬೇಕಾಗಿದೆ. ಆದ್ದರಿಂದ ಬಂಡವಾಳ ಹಿಂತೆಗೆತದ ನಿರ್ಧಾರ ಮಾಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. “ಏರ್ ಇಂಡಿಯಾದಿಂದ ಸರ್ಕಾರ ಬಂಡವಾಳವನ್ನು ಶೇ.100 ರಷ್ಟು ಹಿಂತೆಗೆಯುವ ನಿರ್ಧಾರ ಮಾಡಿದ್ದೇವೆ. ಬಂಡವಾಳ ಹಿಂತೆಗೆಯಬೇಕೇ ಬೇಡವೇ ಎನ್ನುವ ಆಯ್ಕೆ ಇಲ್ಲ. … Continue reading ಏರ್ ಇಂಡಿಯಾ ಖಾಸಗೀಕರಣಕ್ಕೆ ದಿನಗಣನೆ; ಶೇ. 100 ರಷ್ಟು ಬಂಡವಾಳ ಹಿಂತೆಗೆತ