ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

  ನವದೆಹಲಿ: ಸುಮಾರು 300 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಅಮೆರಿಕದ ನೆವಾರ್ಕ್​ಗೆ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನ ಆಯಿಲ್​​ ಲೀಕ್​ ಆಗಿದ್ದು, ಸ್ವೀಡನ್​​ನಲ್ಲಿ ತುರ್ತು ಭೂಸ್ಫರ್ಶ ಮಾಡಿದೆ. ವಿಮಾನದ ಇಂಜಿನ್​​ನಲ್ಲಿ ಆಯಿಲ್​ ಲೀಕ್​ ಆಗಿತ್ತು. ಹೀಗಾಗಿ ಇಂಜಿನ್​ ಸ್ಥಗಿತಗೊಳಿಸಿ, ಮುಂಜಾಗೃತಾ ಕ್ರಮವಾಗಿ ಸುರಕ್ಷಿತವಾಗಿ ವಿಮಾನ ಲ್ಯಾಂಡ್​​ ಮಾಡಲಾಗಿದೆ. ಅದೃಷ್ಟವಶಾತ್​​ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು BJP ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್ ‘ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ವಿಮಾನದ … Continue reading ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ