Photos: ಕೊಡಗಿನಲ್ಲಿ ಐಂದ್ರಿತಾ ಔಟಿಂಗ್
ಲಾಕ್ಡೌನ್ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಮನೆಯಲ್ಲೇ ಲಾಕ್ಡೌನ್ ಆಗಿದ್ದ ಐಂದ್ರಿತಾ ರೇ ಮತ್ತು ದಿಗಂತ್ ಇದೀಗ ಕೊಡಗಿಗೆ ಔಟಿಂಗ್ಗೆಂದು ಹೋಗಿದ್ದಾರೆ. ಐಂದ್ರಿತಾ ತಂದೆ-ತಾಯಿ ಮತ್ತು ಅವರ ಮುದ್ದಿನ ನಾಯಿಗಳು ಸಹ ಈ ಸಂದರ್ಭದಲ್ಲಿ ಅವರ ಜತೆಯಾಗಿದ್ದಾರೆ. ಔಟಿಂಗ್ಗೆ ಹೋದ ಸಮಯದಲ್ಲಿ ಅಲ್ಲಿನ ಜಲಪಾತ ನೋಡುವುದಕ್ಕೆ ಹೋಗಿದ್ದ ಐಂದ್ರಿತಾ, ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಐಂದ್ರಿತಾ ಅವರ ಟ್ವಿಟರ್ ಅಕೌಂಟ್ನಲ್ಲಿರುವ ಒಂದಿಷ್ಟು ಫೋಟೋಗಳು ನಿಮಗಾಗಿ … ಮುಂದಿನ ಫೆಬ್ರವರಿಯಲ್ಲಿ ಸುಶಾಂತ್ ಮದುವೆಯಾಗಬೇಕಿತ್ತಂತೆ …
Copy and paste this URL into your WordPress site to embed
Copy and paste this code into your site to embed