ಎಲ್ಲೆಡೆಗೂ ವ್ಯಾಪಿಸಲಿದೆ ಎಐ; ಕೆಲಸಕ್ಕಿಲ್ಲ ಕುತ್ತು!

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಭಾಷಿಣಿ’ ತಂತ್ರಾನ ಬಳಸಿ ಮಾತನಾಡಿದ್ದು ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ (ಎಐ) ಸಾಧ್ಯತೆ ಬಗ್ಗೆ ಅತ್ಯುತ್ತಮ ಉದಾಹರಣೆ. ಅಂದು ಅವರು ಹಿಂದಿಯಲ್ಲಿ ಮಾತನಾಡಿದ್ದು ತಮಿಳಿನಲ್ಲಿ ಕೇಳಿಸುತ್ತಿತ್ತು. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಯಲ್​ಟೈಮ್​ನಲ್ಲಿ ಸಂವಹನ ಸಾಧ್ಯವಾಗಿಸಿದ್ದು ಎಐ. ಸರ್ಕಾರವೇ ಅಭಿವೃದ್ಧಿಪಡಿಸಿರುವ ಈ ಭಾಷಿಣಿ ಸದ್ಯ ಹಿಂದಿ, ತಮಿಳಿನಲ್ಲಿ ಸಂವಹನ ನಡೆಸಲಷ್ಟೇ ಅನುಕೂಲವಾಗಿದ್ದರೂ ಮುಂದೆ ಎಲ್ಲ ಭಾಷೆಯಲ್ಲೂ ಇದು ಸಾಧ್ಯವಾಗಲಿದೆ. ಎಐನ ಈ ಸೌಲಭ್ಯದಿಂದ ಮುಂದೆ ಯಾವ ಭಾಷೆಯವರ ಜೊತೆಗೂ ಕನ್ನಡದಲ್ಲೆ ಸಂವಹನ … Continue reading ಎಲ್ಲೆಡೆಗೂ ವ್ಯಾಪಿಸಲಿದೆ ಎಐ; ಕೆಲಸಕ್ಕಿಲ್ಲ ಕುತ್ತು!