ವಿರಾಟ್ ಕೊಹ್ಲಿ ತನ್ನ ಮಗನೊಂದಿಗಿರುವ ಈ ಫೋಟೋವನ್ನು ನೀವು ನೋಡಿದ್ದೀರಾ?

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ಆಗಮನದ ಶುಭ ಸುದ್ದಿಯನ್ನು ಘೋಷಿಸಿದಾಗಿನಿಂದ, ಅಭಿಮಾನಿಗಳು ನಿರಂತರವಾಗಿ ಅಭಿನಂದಿಸುತ್ತಿದ್ದಾರೆ. ಜೂನಿಯ‌ರ್ ಕೊಹ್ಲಿ ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಹೆಚ್ಚಾಗಿದ್ದು, ಸಾವಿರಾರು ಫ್ಯಾನ್ ಪೇಜ್ ಗಳು ಸೃಷ್ಟಿಯಾಗಿವೆ. ಈಗ AI ಕ್ರಿಯೇಟ್ ಮಾಡಿರುವ ವಿರಾಟ್ ಮತ್ತು ಮಗನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗೆ ದೊಡ್ಡ ಸರ್​​​​ಪ್ರೈಸ್ ನೀಡಿದರು. ಜನವರಿ 15 … Continue reading ವಿರಾಟ್ ಕೊಹ್ಲಿ ತನ್ನ ಮಗನೊಂದಿಗಿರುವ ಈ ಫೋಟೋವನ್ನು ನೀವು ನೋಡಿದ್ದೀರಾ?