ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ

ನವದೆಹಲಿ:  2022ನೇ ಸಾಲಿನ ಟೈಮ್ಸ್​ ಮಾಗಝೈನ್​ ಪ್ರಕಟಿಸಿರುವ ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯದ ಸ್ಥಳಗಳನ್ನು ಆಯ್ಕೆ ಮಾಡಿದೆ. ವಿಶ್ವದ 50 ಸ್ಥಳಗಳ ಪೈಕಿ  ಈ ಎರಡೂ ಸ್ಥಳಗಳೂ ಕೂಡ ಸ್ಥಾನ ಪಡೆದಿದ್ದು, ಪ್ರವಾಸೋದ್ಯಮಕ್ಕೆ ಅತ್ಯಂತ ಉತ್ತಮ ತಾಣ ಎಂದು ಪರಿಗಣಿಸಿದೆ.  ಹಾಗಾದರೆ ಆ ಎರಡೂ ಸ್ಥಳಗಳು ಯಾವುದಿರಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ. ಗುಜರಾತ್​​ ಜಿಲ್ಲೆಯ ಅಹಮದಾಬಾದ್​ ನಗರ ಹಾಗೂ ಕೇರಳ ರಾಜ್ಯ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಉತ್ತಮ ಸಂವಹನ,ಇಲ್ಲಿನ ಜನರು … Continue reading ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ