ಬರಡು ಭೂಮಿಯಲ್ಲಿ ಬಂಗಾರದ ಬೆಳೆ

ಭೋಜ ಪೂಜಾರಿ ಎಂಬುವರು ಮೂರು ಎಕರೆ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. ವಿಜಯವಾಣಿ ಸುದ್ದಿಜಾಲ ಕೋಟಸಾಲಿಗ್ರಾಮ ಹಾಗೂ ಕೋಟ ಗ್ರಾಪಂ ವ್ಯಾಪ್ತಿಯ ನಡುವಿನ ಪರಿಸರದಲ್ಲಿ ಕೃಷಿ, ಕಂಬಳ ಹೀಗೆ ನಾನಾ ರಂಗದಲ್ಲಿ ಗುರುತಿಸಿಕೊಂಡ ಗಿಳಿಯಾರಿನ ಭೋಜಣ್ಣ ಎಂದೆ ಜನಜನಿತರಾದ ಭೋಜ ಪೂಜಾರಿ ಕೃಷಿ ಕಾಯಕದಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿ ಹೊಸ ತಲೆಮಾರಿಗೆ ಮಾದರಿಯಾಗಿದ್ದಾರೆ. ಬಂಗಾರದ ಬೆಳೆ ಮೂರು ಎಕರೆ ಬರಡು ಭೂಮಿಯನ್ನು ಕೃಷಿ … Continue reading ಬರಡು ಭೂಮಿಯಲ್ಲಿ ಬಂಗಾರದ ಬೆಳೆ