ಪೂನಂ ಪಾಂಡೆ ವಿವಾದಾತ್ಮಕ ಪ್ರಚಾರ.. ಡಿಜಿಟಲ್ ಏಜೆನ್ಸಿ ಕ್ಷಮೆಯಾಚನೆ!

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಡೆತ್ ಪೋಸ್ಟ್ ಮಾಡಿರುವ ನಟಿ ಪೂನಂ ಪಾಂಡೆಯ ವಿವಾದಾತ್ಮಕ ಅಭಿಯಾನ ತೀವ್ರ ಟೀಕೆಗೆ ಗುರಿಯಾಗಿದ್ದು, ಇದರ ಭಾಗವಾಗಿದ್ದ ಡಿಜಿಟಲ್ ಏಜೆನ್ಸಿ ‘ಶ್ಬಾಂಗ್’ ಕ್ಷಮೆಯಾಚಿಸಿದೆ. ಇದನ್ನೂ ಓದಿ: BBK OTT: ಬಿಗ್‌ಬಾಸ್‌ ಕನ್ನಡ ಸೀಸನ್‌ 2 ಒಟಿಟಿ ಆವೃತ್ತಿ ಆರಂಭ? ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್ ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ ಗರ್ಭಕಂಠದ ಕ್ಯಾನ್ಸರ್ ಜಾಗೃತಿಗಾಗಿ ನಾವು ಪೂನಂ ಪಾಂಡೆ ಅವರ ಅಭಿಯಾನದ ಭಾಗವಾಗಿದ್ದೇವೆ. ಇದಕ್ಕಾಗಿ ನಾವು ಕ್ಷಮೆಯಾಚಿಸಲು ಬಯಸುತ್ತೇವೆ. … Continue reading ಪೂನಂ ಪಾಂಡೆ ವಿವಾದಾತ್ಮಕ ಪ್ರಚಾರ.. ಡಿಜಿಟಲ್ ಏಜೆನ್ಸಿ ಕ್ಷಮೆಯಾಚನೆ!