ಮತ್ತೆ ಕರೊನಾ ತಾಂಡವ: ಚೀನಾದಲ್ಲಿ ಶೇ. 60 ಜನರಿಗೆ ಸೋಂಕು, 10 ಲಕ್ಷ ಸಾವು ಸಾಧ್ಯತೆ..

ಬೀಜಿಂಗ್: ಚೀನಾದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದ ನಂತರ ಕರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳು, ಸ್ಮಶಾನಗಳು ತುಂಬಿತುಳುಕುತ್ತಿವೆ. ಮುಂದಿನ 3 ತಿಂಗಳಲ್ಲಿ ಚೀನಾದ ಶೇ. 60ಕ್ಕಿಂತ ಹೆಚ್ಚು ಮತ್ತು ವಿಶ್ವದ ಜಸಂಖ್ಯೆಯ ಶೇ.10ರಷ್ಟು ಜನರು ಸೋಂಕಿಗೆ ಒಳಗಾಗುವ ಮತ್ತು ಲಕ್ಷಾಂತರ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಪೀಗಲ್ -ಡಿಂಗ್ ಎಚ್ಚರಿಕೆ ನೀಡಿದ್ದಾರೆ. ಚಿಕಿತ್ಸಾಲಯಗಳ ಮುಂದೆ ಕ್ಯೂ: ರಾಜಧಾನಿ ಬೀಜಿಂಗ್​ನಲ್ಲಿ ಸೋಂಕಿತ ಜನರು ಔಷಧಕ್ಕಾಗಿ ಪರದಾಡುತ್ತಿದ್ದಾರೆ. ಚಿಕಿತ್ಸಾಲಯ … Continue reading ಮತ್ತೆ ಕರೊನಾ ತಾಂಡವ: ಚೀನಾದಲ್ಲಿ ಶೇ. 60 ಜನರಿಗೆ ಸೋಂಕು, 10 ಲಕ್ಷ ಸಾವು ಸಾಧ್ಯತೆ..