ಬಿಜೆಪಿ ಸಂಸದನ ಅಶ್ಲೀಲ ವಿಡಿಯೋ ವೈರಲ್..ಎಫ್‌ಐಆರ್ ದಾಖಲು!

ಲಖನೌ(ಉತ್ತರ ಪ್ರದೇಶ): ಬಿಜೆಪಿ ಟಿಕೆಟ್ ಘೋಷಣೆಯ ನಂತರ, ಪಕ್ಷದ ಸಂಸದರ ಅಶ್ಲೀಲ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದಗದು. ಎಫ್‌ಐಆರ್ ದಾಖಲಿಸಲಾಗಿದೆ ಇದನ್ನೂ ಓದಿ: ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಹೀರೋಯಿನ್​ ಅರೆಸ್ಟ್​! ಲೋಕಸಭೆ ಚುನಾವಣೆಗೆ ಬಿಜೆಪಿಯ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ ನಂತರ, ಬಾರಾಬಂಕಿ ಸಂಸದ ಉಪೇಂದ್ರ ಸಿಂಗ್ ರಾವತ್ ಅವರನ್ನು ಒಳಗೊಂಡ ಮಾರ್ಫ್ ಮಾಡಿದ ವೀಡಿಯೊ ಮರುದಿನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿತು. ಸಂಸದರು ವಿದೇಶಿ ಮಹಿಳೆಯೊಂದಿಗೆ ಮದ್ಯ ಸೇವಿಸುತ್ತ, ಆಕೆ ಸನಿಹ ಇರುವ … Continue reading ಬಿಜೆಪಿ ಸಂಸದನ ಅಶ್ಲೀಲ ವಿಡಿಯೋ ವೈರಲ್..ಎಫ್‌ಐಆರ್ ದಾಖಲು!