ಮುತಾಲಿಕ್​ ವಾಪಸ್​ ಹೋಗುತ್ತಿದ್ದಂತೆ ಶೋಭಾಯಾತ್ರೆ ಶುರು; ಸಂಸದ-ಶಾಸಕರೂ ಭಾಗಿ..

ಕೋಲಾರ: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮನದಿಂದ ಕೋಲಾರದಲ್ಲಿನ ಶೋಭಾಯಾತ್ರೆ ತಡೆಯಲಾಗಿದ್ದು, ಬಳಿಕ ಅವರನ್ನು ಅಲ್ಲಿಂದ ವಾಪಸ್ ಕಳಿಸುತ್ತಿದ್ದಂತೆ ಶೋಭಾಯಾತ್ರೆ ಆರಂಭಗೊಂಡಿದೆ. ಮುತಾಲಿಕ್ ವಾಪಸ್​ ತೆರಳಿದ ನಂತರ ಪೊಲೀಸರ ಮನವೊಲಿಸಿದ ಶ್ರೀರಾಮಸೇನೆ‌ ಕಾರ್ಯಕರ್ತರು, ಶೋಭಾಯಾತ್ರೆಗೆ ಅನುಮತಿ ಪಡೆದರು. ಬಳಿಕ ಕೋಲಾರದ ಗಾಂಧಿವನದಿಂದ ಶೋಭಾಯಾತ್ರೆ ಆರಂಭಗೊಂಡಿತು. ಕೋಲಾರದ ಈ ಶೋಭಾಯಾತ್ರೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಾಜೂಗೌಡ ಕೂಡ ಭಾಗಿಯಾದರು. ಕಾರ್ಯಕರ್ತರು ಶೋಭಾಯಾತ್ರೆ ಸಂದರ್ಭ ಸಂಸದ ಮುನಿಸ್ವಾಮಿಯನ್ನು ಹೆಗೆಲ ಮೇಲೆ ಹೊತ್ತು ಕುಣಿದರು. ನಗರದ ಎಂ.ಜಿ. ರಸ್ತೆಯಿಂದ ಕಾಲೇಜು … Continue reading ಮುತಾಲಿಕ್​ ವಾಪಸ್​ ಹೋಗುತ್ತಿದ್ದಂತೆ ಶೋಭಾಯಾತ್ರೆ ಶುರು; ಸಂಸದ-ಶಾಸಕರೂ ಭಾಗಿ..