ತಾಂಡವ್​ ವಿವಾದ ತಂದ ಫಜೀತಿ; ಹಾರ್ಟ್​ ಅಟ್ಯಾಕ್​, ಖಿನ್ನತೆಗೆ ಒಳಗಾಗಿದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್​ ಜೀವನದ ರಿಯಲ್​ ಸ್ಟೋರಿ

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್​ ನಿರ್ದೇಶಕ, ನಿರ್ಮಾಪಕ ಹಾಗೂ ಸ್ಕ್ರಿಪ್ಟ್​ ಬರಹಗಾರ ಅನುರಾಗ್ ಕಶ್ಯಪ್. ಹಿಟ್​ ಚಿತ್ರಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ಅನುರಾಗ್​ ಒಂದೆರಡು ವರ್ಷಗಳ ಹಿಂದೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು. ಹೆಚ್ಚು ಮದ್ಯಪಾನ ಕೂಡ ಮಾಡುತ್ತಿದ್ದರು. ಎರಡು ಬಾರಿ ಹೃದಯಾಘಾತಗಳನ್ನು ಎದುರಿಸಿ ಬದುಕುಳಿದರು ಕೂಡ. ತಮ್ಮ ಜೀವನದ ಸಂಕಷ್ಟದ ಸಮಯವನ್ನು ವಾಷಿಗ್ಟನ್​ ಪೋಸ್ಟ್​ ಪತ್ರಿಕೆಯ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಸುಕೇತು ಮೆಹ್ತಾ ಅವರ ‘ಮ್ಯಾಕ್ಸಿಮಮ್ ಸಿಟಿ’ ರೂಪಾಂತರ ಕಾರ್ಯದಲ್ಲಿ … Continue reading ತಾಂಡವ್​ ವಿವಾದ ತಂದ ಫಜೀತಿ; ಹಾರ್ಟ್​ ಅಟ್ಯಾಕ್​, ಖಿನ್ನತೆಗೆ ಒಳಗಾಗಿದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್​ ಜೀವನದ ರಿಯಲ್​ ಸ್ಟೋರಿ