12ಕ್ಕೂ ಹೆಚ್ಚು ದೇಶಗಳು ಎದುರಿಸುತ್ತಿವೆ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾ ಸ್ಥಿತಿ ಈ ರಾಷ್ಟ್ರಗಳಿಗೂ ಬರಲಿದೆಯೇ? ಇಲ್ಲಿದೆ ವಿವರ

ನವದೆಹಲಿ: ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದ ಅರ್ಥ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದ್ದು, ಇದೇ ಹಾದಿಯಲ್ಲಿರುವ 12ಕ್ಕೂ ಹೆಚ್ಚು ರಾಷ್ಟ್ರಗಳ ಕುರಿತ ಆರ್ಥಿಕ ಸ್ಥಿತಿಗತಿ ಕುರಿತು ವಿಶ್ಲೇಷಿಸಲಾಗಿದೆ. ಸದ್ಯ ಶ್ರೀಲಂಕಾ ಸ್ಥಿತಿ ಬೇರಾವ ದೇಶಕ್ಕೂ ಬಾರದಿರಲಿ ಎಂದು ಇತರೆ ರಾಷ್ಟ್ರಗಳು ಎಂದುಕೊಳ್ಳುತ್ತಿರುವಾಗಲೇ ವಿಶ್ವ ಹಣಕಾಸು ನೀಡಿರುವ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಯೂಕ್ರೇನ್​, ಲೆಬನಾನ್​​, ರಷ್ಯಾ, ಸುರಿನಾಮ್​​, ಜಾಂಬಿಯಾ, ಈಜಿಪ್ಟ್​ ಮತ್ತು ಘಾನಾ ರಾಷ್ಟ್ರಗಳು ಈಗಾಗಲೇ ಶ್ರೀಲಂಕಾದ ಹಾದಿಯಲ್ಲಿವೆ. ಹೆಚ್ಚುತ್ತಿರುವ ಸಾಲದ ವೆಚ್ಚಗಳು, ಹಣದುಬ್ಬರ ಮತ್ತು ಸಾಲಗಳಿಂದಾಗಿ ಆರ್ಥಿಕ ಕುಸಿತದ … Continue reading 12ಕ್ಕೂ ಹೆಚ್ಚು ದೇಶಗಳು ಎದುರಿಸುತ್ತಿವೆ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾ ಸ್ಥಿತಿ ಈ ರಾಷ್ಟ್ರಗಳಿಗೂ ಬರಲಿದೆಯೇ? ಇಲ್ಲಿದೆ ವಿವರ