ಆರ್‌ಸಿಬಿ, ಅಹಮದಾಬಾದ್‌ನಿಂದ ಆಫರ್; ಯಾವ ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರೆ ರವಿಶಾಸ್ತ್ರಿ?

ನವದೆಹಲಿ: ಟೀಮ್ ಇಂಡಿಯಾದ ನಿರ್ಗಮನ ಕೋಚ್ ರವಿಶಾಸ್ತ್ರಿಗೆ ಬೆಂಗಳೂರಿನ ಆರ್‌ಸಿಬಿ ಮತ್ತು ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡಗಳಿಗೆ ಮುಖ್ಯ ಕೋಚ್ ಆಗುವಂತೆ ಆಫರ್ ನೀಡಲಾಗಿದೆ. ಈ ಪೈಕಿ ರವಿಶಾಸ್ತ್ರಿ ಯಾವ ತಂಡವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ಕುತೂಹಲ ಮೂಡಿಸಿದೆ. ಅಹಮದಾಬಾದ್ ತಂಡವು, ಟಿ20 ವಿಶ್ವಕಪ್ ಬಳಿಕ ರವಿಶಾಸಿ ಜತೆಗೆ ಭಾರತ ತಂಡದ ಬೌಲಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಹುದ್ದೆಯಿಂದ ನಿರ್ಗಮಿಸಲಿರುವ ಭರತ್ ಅರುಣ್ ಮತ್ತು ಆರ್. ಶ್ರೀಧರ್ ಅವರಿಗೂ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಟೀಮ್ … Continue reading ಆರ್‌ಸಿಬಿ, ಅಹಮದಾಬಾದ್‌ನಿಂದ ಆಫರ್; ಯಾವ ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರೆ ರವಿಶಾಸ್ತ್ರಿ?