ರಾಜ್ಯದಲ್ಲಿ ಕೋವಿಡ್​ ನಂತರ ಮಕ್ಕಳ ಮರಣ ಪ್ರಮಾಣ ಏರಿಕೆ! ಆರು ತಿಂಗಳಲ್ಲಿ 5,167 ಮಕ್ಕಳ ಸಾವು

ಬೆಂಗಳೂರು: ಕೋವಿಡ್​ ಸಾಂಕ್ರಾಮಿಕ ಕಳೆದ ನಂತರ ರಾಜ್ಯದಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳ ಸಾವು ಸಂಭವಿಸಿದೆ. ಆರೋಗ್ಯ ಇಲಾಖೆಯ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯಲ್ಲಿನ ಅಂಕಿ-ಅಂಶಗಳಿಂದ ಈ ಅಂಶ ಬಹಿರಂಗಗೊಂಡಿದೆ. 2022r ಏಪ್ರಿಲ್​ 1 ರಿಂದ ಸೆಪ್ಟೆಂಬರ್​ 30ರ ಅವಧಿಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 5,167 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 3,648 ಮಕ್ಕಳು ಒಂದು ತಿಂಗಳೊಳಗಿನ ಶಿಶುಗಳು. ಇದನ್ನು ಗಮನಿಸಿದರೆ … Continue reading ರಾಜ್ಯದಲ್ಲಿ ಕೋವಿಡ್​ ನಂತರ ಮಕ್ಕಳ ಮರಣ ಪ್ರಮಾಣ ಏರಿಕೆ! ಆರು ತಿಂಗಳಲ್ಲಿ 5,167 ಮಕ್ಕಳ ಸಾವು