ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಫೋಟೋ ಸೋರಿಕೆಯಾಯಿತೇ?

ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮ ದಂಪತಿ ಈ ವರ್ಷ ಜನವರಿಯಲ್ಲಿ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದರು. ಆಗಿನಿಂದಲೂ ಅಭಿಮಾನಿಗಳು ವಾಮಿಕಾ ಎಂಬ ಹೆಸರಿನ ಈ ಮಗುವನ್ನು ಅಥವಾ ಅದರ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತ ಬಂದಿದ್ದಾರೆ. ಆದರೆ ಮಗುವಿನ ಮುಖವನ್ನು ಅಥವಾ ಅದರ ಚಿತ್ರವನ್ನು ತೋರಿಸಲು ನಿರಾಕರಿಸುತ್ತಲೇ ಬಂದಿರುವ ಕೊಹ್ಲಿ-ಅನುಷ್ಕಾ ದಂಪತಿ, ಖಾಸಗಿತನಕ್ಕೆ ಗೌರವ ನೀಡಿ ಎಂಬ ಬೇಡಿಕೆಯನ್ನು ಮಾಧ್ಯಮ ಛಾಯಾಗ್ರಾಹಕರಿಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಬರುವುದು … Continue reading ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಫೋಟೋ ಸೋರಿಕೆಯಾಯಿತೇ?